ಸಲ್ಲಿಕೆ ಮಾರ್ಗಸೂಚಿಗಳು

ಕನ್ನಡ ಅಧ್ಯಯನಗಳ ಕುರಿತ ನಿಮ್ಮ ಮೂಲ ಸಂಶೋಧನೆ/ಲೇಖನಗಳನ್ನು ಪ್ರಕಟಿಸಲು ಮಾರ್ಗಸೂಚಿಗಳು.

ದ್ವೈಮಾಸಿಕ ಬಹುಶಿಸ್ತೀಯ ಕಣಜ ಡಬಲ್-ಬ್ಲೈಂಡ್ ಪಿಯರ್-ರಿವ್ಯೂ

ಸಾಮಾನ್ಯ ನಿಯಮಗಳು

ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ಮತ್ತು ಸಂಬಂಧಿತ ಕ್ಷೇತ್ರಗಳಿಗೆ ಸಂಬಂಧಿಸಿದ ಮೂಲ ಸಂಶೋಧನೆ, ವಿಮರ್ಶಾ ಲೇಖನಗಳು ಹಾಗೂ ವಿದ್ವತ್ ಲೇಖನಗಳನ್ನು ನಾವು ಸ್ವಾಗತಿಸುತ್ತೇವೆ. ಲೇಖನ ಮೂಲತವಾಗಿರಬೇಕು ಹಾಗೂ ಯಾವುದಾದರೂ ಪತ್ರಿಕೆ/ಸಮ್ಮೇಳನದಲ್ಲಿ ಪ್ರಕಟಿಸದೇ ಇರಬೇಕು.

ಫಾರ್ಮ್ಯಾಟಿಂಗ್

ದಾಖಲೆ ಸ್ವರೂಪ

  • .doc / .docx (Word) ರೂಪದಲ್ಲಿ ಸಲ್ಲಿಸಿ.
  • ಫಾಂಟ್: Times New Roman (EN) / Tunga/Baraha (KN) – 12pt, ಡಬಲ್-ಸ್ಪೇಸ್.
  • ಶೀರ್ಷಿಕೆ ಪುಟದಲ್ಲಿ ಶೀರ್ಷಿಕೆ, ಲೇಖಕರ ಹೆಸರು, ಸಂಸ್ಥೆ, ಇಮೇಲ್.
  • 250 ಪದಗಳ ಸಾರಾಂಶ (Abstract) ಮತ್ತು 4–6 ಕೀವರ್ಡ್ಸ್.

ಉಲ್ಲೇಖ ಶೈಲಿ

  • MLA ಫುಟ್ನೋಟ್/ಎಂಡ್‌ನೋಟ್ ಶೈಲಿ (ತಾಜಾ ಆವೃತ್ತಿ).
  • ಚಿತ್ರ/ಟೇಬಲ್‌ಗಳಿಗೆ ಶೀರ್ಷಿಕೆ ಮತ್ತು ಮೂಲ.
  • ಟ್ರಾನ್ಸ್ಲಿಟರೇಷನ್ ಬಳಕೆ ಮಾಡಿದರೆ ನೀತಿ-ಪಟ್ಟಿ ಸೇರಿಸಿ.
ಟೆಂಪ್ಲೇಟ್ ಯೂನಿಫಾರ್ಮ್ ಫಾರ್ಮ್ಯಾಟಿಂಗ್‌ಗಾಗಿ ಈ ಮಾದರಿಯನ್ನು ಬಳಸಿ.

ಪಿಯರ್-ರಿವ್ಯೂ ಪ್ರಕ್ರಿಯೆ

  1. ಪ್ರಾಥಮಿಕ ಪರಿಶೀಲನೆ (7 ದಿನ)

    ಸಂಪಾದಕೀಯ ತಂಡವು ವಿಷಯ-ವ್ಯಾಪ್ತಿ, ನೈತಿಕತೆ, ಮೂಲತ್ವ ಪರಿಶೀಲನೆ ಮಾಡುತ್ತದೆ.

  2. ಡಬಲ್-ಬ್ಲೈಂಡ್ ವಿಮರ್ಶೆ (4–6 ವಾರ)

    ಎರಡು ಸ್ವತಂತ್ರ ವಿಮರ್ಶಕರಿಂದ ಗುಪ್ತ ವಿಮರ್ಶೆ. ಸಲಹೆಗಳಂತೆ ಪರಿಷ್ಕರಣೆ ಅವಶ್ಯಕ.

  3. ಅಂತಿಮ ನಿರ್ಣಯ

    ಸ್ವೀಕಾರ/ಸಣ್ಣ ಪರಿಷ್ಕರಣೆ/ಮಹತ್ತರ ಪರಿಷ್ಕರಣೆ/ನಿರಾಕರಣೆ – ಲೇಖಕರಿಗೆ ತಿಳಿಸಲಾಗುತ್ತದೆ.

ಪ್ರಕಟನಾ ನೈತಿಕತೆ

ಹೀಗೆ ಸಲ್ಲಿಸಿ

ನಿಮ್ಮ ಲೇಖನವನ್ನು Word ರೂಪದಲ್ಲಿ (ಮತ್ತು PDF, ಐಚ್ಚಿಕ) ಅಟ್ಯಾಚ್ ಮಾಡಿ, ಕೆಳಗಿನ ಇಮೇಲ್ ಗೆ ಕಳುಹಿಸಿ. ವಿಷಯ (Subject): “Article Submission – SP”.

kumara@claretcollege.edu.in ಪ್ರಶ್ನೆಗಳು/ಸ್ಪಷ್ಟೀಕರಣಗಳಿಗೂ ಇದೇ ಇಮೇಲ್.